ಜೆಡಿಎಸ್‌ನಲ್ಲಿ ಮತ್ತೆ ಅಸಮಾಧಾನ ಸ್ಫೋಟ: ಅತೃಪ್ತರಿಂದ ಗುಪ್ತ್-ಗುಪ್ತ್ ಮೀಟಿಂಗ್

Oct 12, 2019, 8:39 PM IST

ಬೆಂಗಳೂರು, [ಅ.12]: ಜೆಡಿಎಸ್ ನಲ್ಲಿ ಮತ್ತೆ ಅಸಮಾಧಾನ ಸ್ಫೋಟಗೊಂಡಿದ್ದು, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಧೋರಣೆಗೆ ವಿಧಾನಪರಿಷತ್ ಸದಸ್ಯರು ಕೆಂಡಾಮಂಡಲರಾಗಿದ್ದಾರೆ. ಕುಮಾರಸ್ವಾಮಿ ವಿರುದ್ಧ ಅಸಮಾಧಾನಗೊಂಡ ಸದಸ್ಯರು ಗುಪ್ತ್-ಗುಪ್ತ್ ಮೀಟಿಂಗ್ ಮಾಡಿದ್ದಾರೆ. ಯಾರೆಲ್ಲ ಅಸಮಾಧಾನಗೊಂಡಿದ್ದಾರೆ. ಏನೆಲ್ಲ ಆಗಿದೆ ಎನ್ನುವ ಸಂಪೂರ್ಣ ಮಾಹಿತಿ ವಿಡಿಯೋನಲ್ಲಿ ನೋಡಿ.