ಪಕ್ಷವನ್ನು ಪುನರ್‌ ಸಂಘಟಿಸಲು ಹಿಂದುತ್ವದ ಮೊರೆ ಹೋದ ಕಾಂಗ್ರೆಸ್

Dec 2, 2020, 12:04 PM IST

ಬೆಂಗಳೂರು (ಡಿ. 02): ಸಾಕಷ್ಟು ಸೋಲಿನ ಸರಪಣಿಯಿಂದ ಹೊರಬರಲು ಕಾಂಗ್ರೆಸ್ ನಡೆಸಿದ ಅತ್ಮಾವಲೋಕನ ಸಭೆಯಲ್ಲಿ ಹಿಂದುತ್ವದ ಮೊರೆ ಹೋಗುವ ಅಭಿಪ್ರಾಯ ವ್ಯಕ್ತವಾಗಿದೆ. ಕಾಂಗ್ರೆಸ್ಸನ್ನು ಪುನರ್ ಸಂಘಟಿಸಲು ಹಿಂದುತ್ವದ ಮೊರೆ ಹೋಗುವುದು ಅನಿವಾರ್ಯ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ. ಹಿಂದುತ್ವ ಕೇವಲ ಬಿಜೆಪಿಯ ಆಸ್ತಿಯಾಗಬಾರದು ಎಂದು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಹಾಗಾದರೆ ಯಾವ ರೀತಿ ಇರಲಿದೆ ಕಾಂಗ್ರೆಸ್‌ನ ಹಿಂದುತ್ವ ಅಸ್ತ್ರ? 

ಹಿಂದುತ್ವದ ಮೂಲಕವೇ ಬಿಜೆಪಿ ಸಡ್ಡು ಹೊಡೆಸಲು ಮುಂದಾದ ಕಾಂಗ್ರೆಸ್; ವರ್ಕೌಟ್ ಆಗುತ್ತಾ ಈ ಅಸ್ತ್ರ?