RSS ನೋಡಿದ್ರೆ ಕಾಂಗ್ರೆಸ್ ಉರಿದು ಬಿಳೋದ್ಯಾಕೆ? ಆರೆಸ್ಸೆಸ್ V/s ಕಾಂಗ್ರೆಸ್: ಏನಿದರ ಅಸಲಿ ಕಹಾನಿ?

Jun 8, 2022, 9:18 PM IST

ಬೆಂಗಳೂರು, (ಜೂನ್.08): ಅತ್ತ ಚಡ್ಡಿ ಸುಡೋ ಅಭಿಯಾನ. ಇತ್ತ ಚಡ್ಡಿ ಕಳುಹಿಸುವ ಅಭಿಯಾನ. ಯಾವ  ರಾಜಕೀಯ ನಾಯಕರನ್ನು ಕೇಳಿದ್ರು ಅವರ ಬಾಯಲ್ಲಿ ಚಡ್ಡಿ...ಎಲ್ಲೆಲ್ಲೂ ಚಡ್ಡಿಯದ್ದೇ ಸುದ್ದಿ...

Suvarna Special ಚಡ್ಡಿಗೆ ಬೆಂಕಿ ಹಚ್ಚುವ ಹಂತಕ್ಕೆ ಬಂದಿದ್ದೇಕೆ ಕಾಂಗ್ರೆಸ್?

ಹೌದು... ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಚಡ್ಡಿ ಸುಡೋ ಅಭಿಯಾನ ಮಾಡಬೇಕಾಗುತ್ತೆ ಎಂದು ಹೇಳಿದ್ದೆ ತಡ ರಾಜ್ಯ ರಾಜಕಾರಣದಲ್ಲಿ ಚಡ್ಡಿ ಭಾರೀ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಆರ್‌ಎಸ್‌ಎಸ್ ಅಂದ್ರೆ ಏನು? ಹೇಗೆ ಕೆಲಸ ಮಾಡುತ್ತೆ?  ಆ ಸಂಘಟನೆ ಮೇಲೆ ಕಾಂಗ್ರೆಸ್ ಉರಿದು ಬಿಳೋದ್ಯಾಕೆ? ಇವೆಲ್ಲವುಗಳನ್ನ ಹೇಳುವುದು ಇಂದಿನ ಸುವರ್ಣ ಫೋಕಸ್‌..