Apr 15, 2023, 8:05 PM IST
ಮೈಸೂರು (ಏ.15): ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ 212 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದು, ಇನ್ನೂ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸುವುದು ಬಾಕಿ ಇದೆ. ಇದರಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರವೂ ಬಾಕಿ ಉಳಿದಿದೆ. ಶನಿವಾರ ಕೃಷ್ಣರಾಜ ಶಾಸಕ ಎಸ್‌ಎ ರಾಮದಾಸ್ ಅವರ ಕಾರಿಗೆ ಮುತ್ತಿಗೆ ಹಾಕಿದ ಬೆಂಬಲಿಗರು ಹಾಗೂ ಅಭಿಮಾನಿಗಳು ಅವರನ್ನು ಬೆಂಬಲಿಸಿ ಘೋಷಣೆ ಮಾಡಿದರು. ಟಿಕೆಟ್ ಕೊಡದಿದ್ರಎ ಹೋಯ್ತು ಸರ್.. ನೀವ್ ಎಲೆಕ್ಷನ್‌ಗೆ ನಿಲ್ಲಿ ನಾವ್ ಗೆಲ್ಲಿಸ್ತೇವೆ ಎಂದು ಎದೆ ತಟ್ಟಿಕೊಂಡು ಅಭಿಮಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಕೈಕುಲುಕಿದ್ದ ರೌಡಿಶೀಟರ್ ಫೈಟರ್ ರವಿ ಬಿಜೆಪಿಗೆ ರಾಜೀನಾಮೆ!