Jan 28, 2020, 7:05 PM IST
ವಿಜಯಪುರ (ಜ.28): ಉಪಚುನಾವಣೆ ನಡೆದು 2 ತಿಂಗಳಾಗುತ್ತಿದೆ. ಆದರೆ ಸಚಿವ ಸಂಪುಟ ವಿಸ್ತರಣೆ ಪ್ರಹಸನ ಇನ್ನೂ ಮುಂದುವರಿದಿದೆ. ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದಕ್ಕೆ ಬಿಜೆಪಿಯಲ್ಲೇ ಅಸಮಾಧಾನ ವ್ಯಕ್ತವಾಗಿದೆ.
ಇದನ್ನೂ ನೋಡಿ | ಕಾಂಗ್ರೆಸ್ ಅಧ್ಯಕ್ಷರಾಗೋ ಆಸೆಯಲ್ಲಿದ್ದ ಡಿಕೆಶಿ ಕನಸು ಭಗ್ನ..?...
ಈ ಬಗ್ಗೆ ಆಕ್ರೋಶ ಹೊರಹಾಕಿದ ವಿಜಯಪುರ ಶಾಸಕ ಬಸನಗೌಡ ಯತ್ನಾಳ್, ಸರ್ಕಾರ ಉಳಿಬೇಕಾದ್ರೆ ಕೆಲವರು ತ್ಯಾಗ ಮಾಡ್ಲೇಬೇಕು, ಶುಕ್ರವಾರದೊಳಗೆ ಸಚಿವ ಸಂಪುಟ ವಿಸ್ರಣೆಯಾಗ್ಬೇಕು ಎಂದು ಎಚ್ಚರಿಸಿದ್ದಾರೆ.
ಇದನ್ನೂ ನೋಡಿ | CM ಕೊಟ್ಟ ಡೆಡ್ ಲೈನ್‌ಗೆ ಮೂರೇ ದಿನ ಬಾಕಿ: 11 ಮಂದಿಗೆ ಢವಢವ