Panchanga: ಇಂದು ಲಲಿತಾ ಸಹಸ್ರನಾಮ ಪಠಣೆಯಿಂದ ಶುಭ ಫಲ

Oct 14, 2022, 8:40 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತು ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಪಂಚಮಿ ತಿಥಿ, ರೋಹಿಣಿ ನಕ್ಷತ್ರವಾಗಿದೆ. ಇಂದು ಶುಕ್ರವಾರವಾಗಿದ್ದು ಪಂಚಮಿ ತಿಥಿಯಂದು ಲಲಿತಾ ಸಹಸ್ರನಾಮ ಪಠಿಸುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ. 

DAILY HOROSCOPE: ಈ ರಾಶಿಗಿಂದು ಇಂಟರ್‌ವ್ಯೂನಲ್ಲಿ ಜಯ, ಧೈರ್ಯವಾಗಿ ಫೇಸ್ ಮಾಡಿ..