Panchang: ಇಂದು ಮಾಸಿಕ ಶಿವರಾತ್ರಿ, ಶಿವಾರಾಧನೆ ಮಾಡಿ

Nov 22, 2022, 9:40 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಮಂಗಳವಾರ, ತ್ರಯೋದಶಿ ಉಪರಿ ಚತುರ್ದಶಿ ತಿಥಿ, ಸ್ವಾತಿ ನಕ್ಷತ್ರ. ಇಂದು ಮಾಸಿಕ ಶಿವರಾತ್ರಿ. ಶಿವಾರಾಧನೆ ಮಾಡಿ. ಜೊತೆಗೆ ಇಂದು ಮಂಗಳವಾರವಾಗಿರುವುದರಿಂದ ಸುಬ್ರಹ್ಮಣ್ಯ ಹಾಗೂ ಅಮ್ಮನವರನ್ನು ಸ್ಮರಿಸುವುದರಿಂದ ಒಳಿತಾಗುವುದು. 

ದಿನವಿಶೇಷದ ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರ, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ  ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. 

ಈ Zodiac Signs ಜನ ಭರವಸೆ ಈಡೇರಿಸ್ತಾರೆ ಅನ್ನೋ ನಿರೀಕ್ಷೆ ಬಿಟ್ಬಿಡಿ