ಇಂದಿನ ಪಂಚಾಂಗ ಫಲ; ಗುರು ಗ್ರಹ ಈ ರಾಶಿಗಳಿಗೆ ಪ್ರವೇಶಿಸುವುದರಿಂದ ಏನೇನು ಲಾಭಗಳಿವೆ?

Nov 6, 2019, 8:49 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ವಿಶೇಷ. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ದಶಮಿ ತಿಥಿ, ಧನಿಷ್ಠ ಹಾಗೂ ಶತಭಿಷ ನಕ್ಷತ್ರ. ಇಂದಿನ ವಿಶೇಷತೆಗಳೇನು? ಇಂದಿನ ಶುಭಫಲಗಳೇನು? ಇಲ್ಲಿದೆ ನೋಡಿ.