ಪಂಚಾಂಗ ಫಲ: ಕರ್ಮಫಲದಾತ ಶನಿ ಮಹಾತ್ಮನನ್ನು ಆರಾಧಿಸಿದರೆ ಶುಭ ಫಲ

Jun 6, 2020, 8:50 AM IST

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ, ಜ್ಯೇಷ್ಠ ನಕ್ಷತ್ರ. ಇದು ಜ್ಯೇಷ್ಠ ಮಾಸವಾಗಿದ್ದು ಶುಭ ಕಾರ್ಯಗಳಿಗೆ ಸೂಕ್ತವಾದ ಮಾಸ. ಇಂದು ಶನಿವಾರವಾಗಿದ್ದು ಶನಿ ಮಹಾತ್ಮನನನ್ನು ಆರಾಧಿಸಿದರೆ ಶುಭಫಲ. ಇಂದಿನ ಪಂಚಾಂಗ ಫಲಗಳು ಹೀಗಿವೆ. 

"