ಪಂಚಾಂಗ: ತಾಯಿ ಭಗವತಿಯ ಪಾರಾಯಣ ಮಾಡಿದರೆ ಇಷ್ಟಾರ್ಥಗಳನ್ನು ಕರುಣಿಸುತ್ತಾಳೆ

Sep 30, 2020, 8:32 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಶುಕ್ಲಪಕ್ಷ, ಚತುರ್ದಶಿ ತಿಥಿ, ಪೂರ್ವಾಭಾದ್ರ ನಕ್ಷತ್ರ. ನವಮಿ, ಚತುರ್ದಶಿ, ಹಾಗೂ ಪೂರ್ಣಿಮೆಯಂದು ತಾಯಿ ಭಗವತಿಯನ್ನು ಪೂಜಿಸಿದರೆ, ಚಂಡಿಕಾ ಪಾರಾಯಣ ಮಾಡಿದರೆ, ದುರ್ಗಾಸ್ತೋತ್ರ ಪಠಿಸಿದರೆ, ಕೇಳಿದರೆ ವಿಶಿಷ್ಟ ಫಲ ನೀಡುತ್ತಾಳೆ ಆಕೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ...!

ದಿನ ಭವಿಷ್ಯ: ಈ ರಾಶಿಯವರಿಗೆ ಶತ್ರುಗಳ ಭಯ ಕಾಡಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ!