ಪಂಚಾಂಗ| ಶುಭ ಕಾರ್ಯಗಳಿಗೆ ಇದು ಉತ್ತಮ ದಿನ!

Apr 29, 2021, 9:41 AM IST

29 ಏಪ್ರಿಲ್ 2021, ಗುರುವಾರದ ಪಂಚಾಂಗ| ಈ ದಿನ ಗುರುವಾರವಾಗಿದ್ದು, ಅನುರಾಧಾ ನಕ್ಷತ್ರವಿದೆ. ಈ ನಕ್ಷತ್ರ ಒಳ್ಳೆಯ ನಕ್ಷತ್ರವೇ, ಶುಭ ಕಾರ್ಯಗಳಿಗೆ ಯೋಗ್ಯವಾದದ್ದು. ಇದು ಮೃಧು ನಕ್ಷತ್ರವಾಗಿರುವುದರಿಂದ ಯಾವುದೇ ತೊಂದರೆ ಇಲ್ಲ. ವಾರದ ಹಾಗೂ ಪಕ್ಷದ ಬಲವೂ ಇದೆ. ಇದರೊಂದಿಗೆ ಗುರು ಪ್ರಾರ್ಥನೆಯನ್ನೂ ಮಾಡಿ. ಒಳಿತಾಗುತ್ತದೆ.