ಪಂಚಾಂಗ : ಇಂದು ಸುಬ್ರಹ್ಮಣ್ಯ ಸ್ವಾಮಿ ಜೊತೆ, ಅಮ್ಮನವರ ಪ್ರಾರ್ಥನೆ ಮಾಡಿದರೆ ಮನಸ್ಸಿಗೆ ಸಮಾಧಾನ

Oct 27, 2020, 8:27 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ನಿಜ ಆಶ್ವೀಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶತಭಿಷ ನಕ್ಷತ್ರ. ಇಂದು ಮಂಗಳವಾರವಾಗಿದ್ದು ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಿಕೊಂಡರೆ ಒಳಿತು. ಜೊತೆಗೆ ಅಮ್ಮನವರ ಪ್ರಾರ್ಥನೆಯನ್ನು ಮಾಡಿದರೆ, ತುಪ್ಪದ ದೀಪ ಹಚ್ಚಿದರೆ, ಕ್ಷೀರಾಭಿಷೇಕ ಮಾಡಿಸಿದರೆ ಮನಸ್ಸಿಗೆ ಸಮಾಧಾನ, ಸನ್ಮಂಗಲವನ್ನು ಉಂಟು ಮಾಡುತ್ತದೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಆತಂಕದ ದಿನ, ಹಣಕಾಸಿನ ನಷ್ಟ!