Panchanga: ಇಂದು ಶುಕ್ರವಾರ, ನವಮಿ, ದುರ್ಗಾರಾಧನೆಯಿಂದ ವಿಶೇಷ ಫಲ

Feb 25, 2022, 8:43 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಜ್ಯೇಷ್ಠ ನಕ್ಷತ್ರ, ಇಂದು ಶುಕ್ರವಾರ. ಶುಕ್ರವಾರ, ನವಮಿ ತಿಥಿ ಬಂದಿರುವುದು ದುರ್ಗಾರಾಧನೆಗೆ ಪ್ರಶಸ್ತವಾದ ಕಾಲ. ದುರ್ಗಾ ಸಪ್ತಶತಿ ಪಾರಾಯಣ, ಶ್ರವಣದಿಂದ ವಿಶೇಷ ಫಲಗಳಿದ್ದಾವೆ.