8 ನೇ ನವರಾತ್ರಿ: ತಾಯಿ ದುರ್ಗಾಮಾತೆಯನ್ನು ಪೂಜಿಸಿದರೆ ಕಷ್ಟಗಳು ಕರಗಿ ಬಿಡುತ್ತವೆ

Oct 24, 2020, 8:34 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ನಿಜ ಆಶ್ವೀಜ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಶ್ರವಣ ನಕ್ಷತ್ರ. ಇಂದು ಅಷ್ಟಮಿಯಾಗಿದ್ದರಿಂದ ತಾಯಿ ದುರ್ಗಾಪೂಜೆಯನ್ನು ಮಾಡಬೇಕು. ಎಂಥಹ ದುರ್ಗಮವಾದ ಕಷ್ಟಗಳನ್ನೂ ಆಕೆ ದೂರ ಮಾಡುತ್ತಾಳೆ. ಕಷ್ಟಗಳನ್ನು ದೂರ ಮಾಡಿ ನಮ್ಮನ್ನು ಹರಸುತ್ತಾಳೆ. ಹಾಗಾಗಿ ಇಂದು ತಾಯಿ ದುರ್ಗಾ ಮಾತೆಯನ್ನು ಪೂಜಿಸಿ. 

ದಿನ ಭವಿಷ್ಯ : ಈ ರಾಶಿಯವರಿಗೆ ನರದೌರ್ಬಲ್ಯದ ತೊಂದರೆ ಕಾಡಲಿದೆ!