ಪಂಚಾಂಗ: ನಾಗಾರಾಧನೆಗೆ ಇಂದು ಪ್ರಶಸ್ತವಾದ ದಿನ

Jul 22, 2020, 8:29 AM IST

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ಆಶ್ಲೇಷ ನಕ್ಷತ್ರ. ಶುಭಕಾರ್ಯಗಳಿಗೆ ಶ್ರಾವಣ ಮಾಸ ಬಂದಿದೆ. ಶ್ರಾವಣ ಮಾಸ ಅಂದರೆ ಹಬ್ಬಗಳು ಶುರು ಎಂದರ್ಥ. ಇಂದು ಬುಧವಾರವಾಗಿದ್ದು, ಆಶ್ಲೇಷ ನಕ್ಷತ್ರ ಬಂದಿದೆ. ನಾಗಾರಾಧನೆಗೆ, ನಾಗದೇವರ ಪೂಜೆಗೆ ಪ್ರಶಸ್ತವಾದ ದಿನವಾಗಿದೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ಹಣದ ಹರಿವು ಹೆಚ್ಚಲು ಹೀಗ್ ಮಾಡಿ ಎನ್ನುತ್ತೆ ವಾಸ್ತುಶಾಸ್ತ್ರ