ಪಂಚಾಂಗ : ರಾಮನನ್ನು ಮನೆಗಳಲ್ಲಿ, ಮನದಲ್ಲಿ ತುಂಬಿಕೊಳ್ಳುವುದು ಹೇಗೆ..?

Apr 21, 2021, 8:32 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಆಶ್ಲೇಷ ನಕ್ಷತ್ರ, ಇಂದು ರಾಮನವಮಿ. ನಾಡಿನಾದ್ಯಂತ ರಾಮನವಮಿ ಸಂಭ್ರಮ. ರಾಮ ನಮಗೆಲ್ಲಾ ಆದರ್ಶಪ್ರಾಯ. ಹಾಗಾದರೆ ರಾಮ ನವಮಿ ಮಹತ್ವ..? ಆಚರಣೆ..? ಇವೆಲ್ಲದರ ಬಗ್ಗೆ ಸವಿವರವಾಗಿ ಶಾಸ್ತ್ರಿಗಳು ತಿಳಿಸಿಕೊಡುತ್ತಾರೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಸಾಲಬಾಧೆ ಕಾಡಲಿದೆ, ಶತ್ರುಗಳಿಂದ ಜಯ!