ಪಂಚಾಂಗ: ಇಂದು ಅನಂತ ಚತುರ್ದಶಿ ವ್ರತ, ಹಿನ್ನಲೆ, ಮಹತ್ವ, ಆಚರಣೆ ಬಗ್ಗೆ ಮಾಹಿತಿ

Sep 19, 2021, 8:52 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಶತಭಿಷ ನಕ್ಷತ್ರ, ಇಂದು ಭಾನುವಾರ. ಇಂದು ಅನಂತ ಚತುರ್ದಶಿ ವ್ರತ. ಈ ವ್ರತವನ್ನು ಆಚರಿಸುವುದರಿಂದ ಸಕಲೈಶ್ವರ್ಯಗಳು ಸಿದ್ಧಿಸುತ್ತದೆ ಎನ್ನುತ್ತಾರೆ.