ಪಂಚಾಂಗ| ಸುಬ್ರಹ್ಮಣ್ಯ ಸ್ವಾಮಿ ಆರಾಧನೆಯಿಂದ ಅನುಗ್ರಹ!

Feb 17, 2021, 8:45 AM IST

17 ಫೆಬ್ರವರಿ 2021, ಬುಧವಾರದ ಪಂಚಾಂಗ| ಇಂದು ಕುಮಾರಷಷ್ಠಿ, ಹೀಗಾಗಿ ಸುಬ್ರಹ್ಮಣ್ಯನ ಆರಾಧನೆ ಮಾಡಿ. ಪ್ರತಿ ಷಷ್ಠಿಯಲ್ಲೂ ಸುಬ್ರಹ್ಮಣ್ಯ ಸ್ವಾಾಮಿ ಆರಾಧನೆ ಅಗತ್ಯ. ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ತಿಲಾಕ್ಷತೆ ಅಂದರೆ ತಿಲ ಹಾಗೂ ದಂಡುಲ ಇವುಗಳ ಸಮ್ಮಿಶ್ರವನ್ನು ಅರ್ಚನೆ ಮಾಡಿಸಿ. ಇನ್ನು ವಿದ್ಯಾರ್ಥಿಗಳಿಗೆ ಜ್ಞಾನಿಯಾಗಬೇಕು ಎಂಬ ಆಕಾಂಕ್ಷೆಯುಳ್ಳವರುುಬ್ರಹ್ಮಣ್ಯ ಸ್ವಾಮಿ ಸನ್ನಿಧಾನಕ್ಕೆ ತೆರಳಿ ಜೇನುತುಪ್ಪದಿಂದ ಅಭಿಷೇಕ ಮಾಡಿಸಿ. ಬಳಿಕ ಅಭಿಷೇಕ ಮಾಡಿಸಿದ ಜೇನು ಸಂಗ್ರಹಿಸಿಟ್ಟು ಪ್ರಸಾದದ ರೂಪದಲ್ಲಿ ಸ್ವೀಕರಿಸಿ.