ಪಂಚಾಂಗ| ಈ ನಾಲ್ಕು ನಕ್ಷತ್ರ ಬಹಳ ಪ್ರಧಾನವಾದದ್ದು!

Apr 17, 2021, 9:31 AM IST

17 ಏಪ್ರಿಲ್ 2021, ಶನಿವಾರದ ಪಂಚಾಂಗ| ಸಾಮಾನ್ಯವಾಗಿ ನಾಲ್ಕು ನಕ್ಷತ್ರಗಳನ್ನು ಅತ್ಯಂತ ಪ್ರಶಸ್ತವಾದದ್ದು ಹಾಗೂ ಪ್ರಧಾನವಾದದ್ದು ಹಾಗೂ ಮಹಾ ನಕ್ಷತ್ರ ಎನ್ನಲಾಗುತ್ತದೆ. ವಧು, ವರರ ಜಾತಕ ವಿಶ್ಲೇಷಣೆ ಮಾಡುವಾಗ ಯಾವುದಾದರೂ ಒಂದು ಮಹಾ ನಕ್ಷತ್ರವಾಗಿದ್ದರೂ ಸಾಕು, ಹೆಚ್ಚಿನ ಗುಣ ನೊಡಬೇಕಾದ ಅವಶ್ಯಕತೆ ಇಲ್ಲ ಎನ್ನಲಾಗುತ್ತದೆ. ಆದರೆ ಷ್ಟೇ ಸಾಕಾಗುವುದಿಲ್ಲ. ಶಾಸ್ತ್ರೀಯ ಕ್ರಮದಲ್ಲಿ ನೋಡಿದರೆ ರವಿ ಯಾವ ನಕ್ಷತ್ರದಲ್ಲಿರುತ್ತಾನೋ ಅದನ್ನೇ ಮಹಾ ನಕ್ಷತ್ರ ಎನ್ನಲಾಗುತ್ತದೆ. ಹೀಗಾಗಿ ಇಂದಿನ ದಿನ ಬಹಳ ಶುಭವಾಗಿದೆ.