Panchanga: ಆರೋಗ್ಯ ಹಾಗೂ ಆತ್ಮಬಲ ಹೆಚ್ಚಾಗಬೇಕೆ..? ಇಂದು ಸೂರ್ಯನ ಆರಾಧನೆ ಮಾಡಿ

Mar 13, 2022, 8:40 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಪುನರ್ವಸು ನಕ್ಷತ್ರ, ಭಾನುವಾರ. ಇಂದು ಸೂರ್ಯೋಪಾಸನೆ, ಸೂರ್ಯನ ಪ್ರಾರ್ಥನೆಗೆ ಪ್ರಶಸ್ತವಾದ ಕಾಲ. ಫಾಲ್ಗುಣ ಮಾಸ ಕೂಡಾ ಸೂರ್ಯೋಪಾಸನೆಗೆ ಪ್ರಶಸ್ತವಾದ ಕಾಲ.