ಪಂಚಾಂಗ: ನವರಾತ್ರಿಯ ಮೊದಲ ದಿನದಂದು ಶೈಲಪುತ್ರಿಯ ಆರಾಧನೆಯಿಂದ ಒಳಿತಾಗುವುದು

Oct 7, 2021, 8:33 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಸ್ವೀಜ ಮಾಸ, ಶುಕ್ಲ ಪಕ್ಷ, ಪ್ರತಿಪತ್‌ ತಿಥಿ, ಚಿತ್ರಾ ನಕ್ಷತ್ರ. ಇವತ್ತು ಗುರುವಾರವಾಗಿದ್ದು ಇಂದಿನಿಂದ ಶರತ್ಕಾಲ ಪ್ರಾರಂಭವಾಗುತ್ತದೆ. ಹೀಗಾಗಿ ಇದನ್ನ ಶರಣ್ಣವರಾತ್ರಿ ಅಂತ ಕರೆಯಲಾಗುತ್ತದೆ. ಇಂದಿನಿಂದ 9 ದಿನ ನವದುರ್ಗೆಯರ ಪ್ರಾರ್ಥನೆ ಮಾಡಬೇಕು. ನವರಾತ್ರಿಯ ಮೊದಲ ದಿನದಂದು ಶೈಲಪುತ್ರಿಯ ಆರಾಧನೆಯಿಂದ ಒಳ್ಳೆಯದಾಗುತ್ತದೆ.

ದಿನ ಭವಿಷ್ಯ: ವೃಷಭ ರಾಶಿಯವರು ಹಣಕಾಸು, ಕುಟುಂಬ ವಿಚಾರದಲ್ಲಿ ಎಚ್ಚರ!