ಪಂಚಾಂಗ: ಇಂದು ಅಷ್ಟಮಿಯಿದ್ದು, ಈ ಮಂತ್ರವನ್ನು 16 ಬಾರಿ ಜಪಿಸಿದರೆ ಆರೋಗ್ಯ ಸಿದ್ಧಿಯಾಗುವುದು

May 4, 2021, 8:29 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಶ್ರವಣ ನಕ್ಷತ್ರ, ಇಂದು ಮಂಗಳವಾರ. ಇಂದು ದುರ್ಗಾ ಸಪ್ತಶತಿ ಪಾರಾಯಣ, ದುರ್ಗಾ ಮಾತೆಯ ಕವಚವನ್ನು ಹೇಳಿಕೊಂಡರೆ ಆರೋಗ್ಯ ಸಿದ್ಧಿಯಾಗುವುದು. 

ದಿನ ಭವಿಷ್ಯ: ಈ ರಾಶಿಯವರು ಮಾನಸಿಕವಾಗಿ ಕುಗ್ಗುವಿರಿ, ಹಣಕಾಸಿನ ಬಗ್ಗೆ ಎಚ್ಚರಿಕೆ ಇರಲಿ!