ವಿಜಯ ದಶಮಿ ಹಿನ್ನಲೆ, ಮಹತ್ವ, ಆಚರಣೆಯ ವಿಧಾನಗಳನ್ನು ತಿಳಿಯೋಣ ಬನ್ನಿ

Oct 26, 2020, 8:35 AM IST

ಶುಭೋದಯ ಓದುಗರೇ, ವಿಜಯ ದಶಮಿಯ ಶುಭಾಶಯಗಳು.  ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ನಿಜ ಆಶ್ವೀಜ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಧನಿಷ್ಠ/ ಶತಭಿಷ ನಕ್ಷತ್ರ. ಇಂದು ವಿಜಯ ದಶಮಿ. ವಿಜಯಗಳನ್ನು ತಂದು ಕೊಡುವ ದಶಮಿ ಇದು. ಶುಭ ಕೆಲಸಗಳನ್ನು ಮಾಡಲು, ಒಳ್ಳೆಯ ಕೆಲಸಗಳನ್ನು ಮಾಡಲು ಇಂದು ಶುಭದಿನ. ಮುಹೂರ್ತವನ್ನೇ ನೋಡದೇ ಇಂದು ನಿಶ್ಚಿತವಾಗಿ ಕೆಲಸವನ್ನು ಮಾಡಬಹುದಾಗಿದೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಶುಭಫಲವಿದೆ, ಆರೋಗ್ಯದಲ್ಲಿ ಎಚ್ಚರಿಕೆ ಇರಲಿ!