NRI

ಅಮೆರಿಕಾದಲ್ಲೂ ದಸರಾ: ಜಂಬೂ ಸವಾರಿ ವೈಭವ ನೋಡಿ ಕನ್ನಡಿಗರು ಫಿದಾ!

Oct 6, 2019, 4:51 PM IST

ಲಾಸ್‌ವೆಗಾಸ್‌/ ಬೆಂಗಳೂರು (ಅ.06): ಭಾರತದಲ್ಲೇ ಅಲ್ಲ, ವಿಶ್ವದೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ಅಮೆರಿಕಾದಲ್ಲಿರುವ ಅನಿವಾಸಿ ಕನ್ನಡಿಗರು ವಿಶಿಷ್ಟವಾಗಿ ದಸರಾ ಆಚರಿಸಿದರು.

ಲಾಸ್‌ವೆಗಾಸ್‌ ಪ್ರತಿಷ್ಠಿತ ಹೊಟೇಲ್ ಬೆಲಾಗಿಯೋದಲ್ಲಿ ವಿಶ್ವವಿಖ್ಯಾತ ಜಂಬೂ ಸವಾರಿಯ ವೈಭವವನ್ನು ಕಣ್ಣಮುಂದೆ ಕಟ್ಟಿಕೊಡುವ ವ್ಯವಸ್ಥೆ ಮಾಡಲಾಗಿತ್ತು. ಆನೆ ಅಂಬಾರಿ ದೃಶ್ಯ ಕಣ್ಮನ ಸೆಳೆಯುವಂತಿತ್ತು. 

‘ಅಮೆರಿಕನ್ನಡಿಗರ’ ದಸರಾ ಸಡಗರ ಹೇಗಿತ್ತು? ನೀವೂ ಕೂಡಾ ನೋಡಿ, ಎಂಜಾಯ್ ಮಾಡಿ....