ಪೊಲೀಸಪ್ಪನಿಗೆ ಪಂಗನಾಮ ಹಾಕಿದ್ರಾ ಪಕ್ಕದ್ಮನೆ ನೇತ್ರಾವತಿ?

May 17, 2019, 12:46 PM IST

ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದ ನಿವೃತ್ತ PSI ಸೋಮಸುಂದರ್ ಮಗನಿಂದ ದೂರವಾಗಿ ಒಂಟಿ ಜೀವನ ನಡೆಸುತ್ತಿದ್ದರು. ಸೇವೆ ನೆಪದಲ್ಲಿ ಆತ್ಮೀಯರಾದ ಪಕ್ಕದ್ಮನೆ ನೇತ್ರಾವತಿ ಎಂಬುವವರು ಸೋಮಸುಂದರ್ ಗೆ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿದ್ದಾರೆ. ಇಂತದ್ದೊಂದು ಸಿನಿಮೀಯ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.