ದೇವೇಗೌಡ ವಿರುದ್ಧ ತಿರುಗಿಬಿದ್ದ ಲಿಂಗಾಯತ ಸಮುದಾಯ..!

Jun 8, 2019, 5:13 PM IST

ಲಿಂಗಾಯತರ ವಿರುದ್ಧ ಗುಡುಗಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಸುಮುದಾಯದ ತಿರುಗಿಬಿದ್ದಿದ್ದು, ಕೆಲ ಪ್ರಶ್ನೆಗಳನ್ನು ಹಾಕಿದೆ. ದೇವೇಗೌಡರಿಗೆ ಲಿಂಗಾಯತದಿಂದ ಕೆಲವು ಪ್ರಶ್ನೆಗಳೆಂದು ಟ್ವೀಟ್ ಮಾಡಲಾಗಿದೆ. ಹಾಗಾದ್ರೆ ದೇವೇಗೌಡರಿಗೆ ಲಿಂಗಾಯತರು ಹಾಕಿದ ಪ್ರಶ್ನೆಗಳಾವುವು.. ವಿಡಿಯೋದಲ್ಲಿ ನೋಡಿ.