ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ನಡೆದಿದ್ದ ಮಾತುಕತೆ ಬಹಿರಂಗ

May 14, 2019, 4:57 PM IST

ಬಿಜೆಪಿ ಜೊತೆ ಕೈ ಜೋಡಿಸುವ ಜೆಡಿಎಸ್ ಆಸೆಗೆ ತಣ್ಣೀರು ಹಾಕ್ತಿದ್ಯಾ ಬಿಜೆಪಿ..? ಜೆಡಿಎಸ್ ನಾಯಕರನ್ನು ನಂಬೋಕೆ ಬಿಜೆಪಿ ಮೀನಾಮೇಷ ಹಾಕ್ತಿದ್ಯಾ..? ದೆಹಲಿಯಲ್ಲಿ 3  ತಿಂಗಳ ಹಿಂದೆ ನಡೆದ ಮಾತುಕತೆ ಈಗ ಬಹಿರಂಗ..!. ಹಾಗಾದ್ರೆ ಏನೆಲ್ಲ ಮಾತುಕತೆ ನಡೆದಿದೆ? ಯಾರು ಜೊತೆ ಮಾತುಕತೆ ನಡೆದಿದೆ ಎನ್ನುವುದನ್ನು ನೋಡಿ