ಮೋದಿ ಪಟ್ಟಾಭಿಷೇಕದ ಬೆನ್ನಲ್ಲೇ ಜೆಡಿಎಸ್ ಇಬ್ಭಾಗವಾಗುತ್ತಾ?

May 31, 2019, 12:56 PM IST

ಮೋದಿಯನ್ನು ಸೋಲಿಸುವ ಸಲುವಾಗಿಯೇ ಕಾಂಗ್ರೆಸ್ ಹಾಗೂ ಜೆಡಿಎಸ್ ಕೈ ಜೋಡಿಸಿತ್ತು. ಇದೀಗ ಕೇಂದ್ರದಲ್ಲಿ ಪ್ರಚಂಡ ಬಹುಮತ ಪಡೆಯುವುದರೊಂದಿಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಮೋದಿ ಸರ್ಕಾರ್-2 ಶಕೆ ಆರಂಭವಾಗಿದೆ. ಈ ಬೆನ್ನಲ್ಲೇ ರಾಜ್ಯದ ಜೆಡಿಎಸ್ ಇಬ್ಭಾಗವಾಗುವ ಸೂಚನೆಯೂ ಕಾಣಿಸುತ್ತಿದೆ. ಏನಿದು?