ಮೋದಿ ಇಸ್ರೋಗೆ ಕಾಲಿಟ್ಟಿದ್ದೆ ಅಪಶಕುನವಾಯಿತೋ ..ಏನೋ?: HDK ಟಾಂಗ್

Sep 12, 2019, 8:20 PM IST

ಪ್ರಧಾನಿ ಮೋದಿ ಇಸ್ರೋಗೆ ಕಾಲಿಟ್ಟಿದ್ದೆ ಅಪಶಕುನವಾಯಿತೋ ..ಏನೋ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ಮಾಡಿದ್ದು ತಾವೇ ಎಂದು ತೋರಿಸಿಕೊಳ್ಳಲು ಬಂದಿದ್ದರು ಎಂದು ಟೀಕೆ ಮಾಡುವ ಭರದಲ್ಲಿ ಮೋದಿ ವಿರುದ್ಧ ಹೇಳಿಕೆ ನೀಡಿದ್ದಾರೆ.