ನಂಬಿದ್ರೆ ನಂಬಿ... ಬಾಲಕನ ಮೂಗಿನಿಂದ ಹೊರಬಂತು ಮೀನು!

Nov 16, 2019, 5:54 PM IST

ಹೌದು, ಸರಿಯಾಗಿಯೇ ಓದಿದ್ದೀರಿ. ಬಾಲಕನೊಬ್ಬನ ಮೂಗಿನಿಂದ ಮೀನು ಹೊರಬಂದಿದೆ. ವೈದ್ಯರು ಅದನ್ನ ಹೊರತೆಗೆಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕ ಯಾರು, ಎಲ್ಲಿಯವ, ಯಾವಾಗ ಇದು ಸಂಭವಿಸಿತು, ಇವುಗಳ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಬಾಲಕ ಬಾವಿಯಲ್ಲಿ ಸ್ನಾನ ಮಾಡುತ್ತಿರುವಾಗ ಮೀನೊಂದು ಒಳಹೊಕ್ಕಿದೆ. ಅದನ್ನ ವೈದ್ಯರು ಹೊರತೆಗೆದಿದ್ದಾರೆ.

ಇನ್ಮುಂದೆ ಬಾವಿ, ಕೆರೆಯಲ್ಲೆಲ್ಲಾ ಸ್ನಾನ ಮಾಡುವಾಗ, ಈಜಾಡುವಾಗ ಎಚ್ಚರವಿರಿ.... ಆಮೇಲೆ ಪಾಪ ಮೀನಿಗೆ ಬೈಬೇಡಿ...  ಅಷ್ಟೇ...

ಇದನ್ನೂ ನೋಡಿ | ಮೊದಲು ಟಿಕ್‌ಟಾಕ್, ಮತ್ತೆ ಬೇರೆ ಟಾಕ್! ಆಂಟಿಯ ಕರಾಮತ್ತಿಗೆ ಯುವಕ ಬರ್ಬಾದ್!...