300 ವರ್ಷ ಹಳೇ ಯೋಚನೆ, 150 ವರ್ಷ ಹಳೇ ಕಾನೂನು ಹೋಗಿ ಇಂದಿಗೆ 1 ವರ್ಷ!

Sep 6, 2019, 7:10 PM IST

ಗುದ ಸಂಭೋಗ ಅಥವಾ ಪ್ರಾಣಿಗಳ ಜೊತೆ ಸಂಭೋಗವನ್ನು ನಿಷೇಧಿಸುವ ಬಗ್ಗರಿ ಆ್ಯಕ್ಟನ್ನು ಬ್ರಿಟನ್ ಕಿಂಗ್ ಹೆನ್ರಿ ವಿಲ್ ಮೊದಲ ಬಾರಿಗೆ 1533ರಲ್ಲಿ ಜಾರಿಗೆ ತಂದರು. ಕಾನೂನು ಪ್ರಕಾರ ತಪ್ಪಿತಸ್ಥರಿಗೆ ಮರಣ ದಂಡನೆ ನೀಡಲಾಗುತ್ತಿತ್ತು. ಸುಮಾರು 300 ವರ್ಷಗಳ ಆ ಕಾಲ ಈ ಕಾನೂನು ಚಾಲ್ತಿಯಲ್ಲಿತ್ತು. 1828ರಲ್ಲಿ Offences against the Person Act ಬಂದ ಬಳಿಕ ಹಿಂದಿನ ಕಾನೂನು ಬದಲಾಯ್ತು. ಸುಪ್ರೀಂ ಕೋರ್ಟ್ ಸೆಕ್ಷನ್ 377ನ್ನು ರದ್ದುಪಡಿಸಿ  ಇಂದಿಗೆ ಒಂದು ವರ್ಷ ಕಳೆದಿದೆ. 158 ವರ್ಷಗಳಷ್ಟು ಹಳೆಯದಾದ ಈ ಕಾನೂನಿನ ಮೂಲ ಕೆದಕಿದರೆ, ನಮಗೆ ಗೊತ್ತಾಗುವ ವಿಚಾರ ಇದು....