ಡಿಕೆಶಿ ಬೆಂಬಲಕ್ಕೆ ಸೋನಿಯಾ..ಸುರೇಶ್ ಕರೆಸಿ ಹೇಳಿದ ಆ ಒಂದು ಮಾತು!

Sep 10, 2019, 11:19 PM IST

ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರ ಬೆಂಬಲಕ್ಕೆ ಇದೀಗ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನಿಂತಿದ್ದಾರೆ. ಡಿಕೆ ಸುರೇಶ್ ಅವರನ್ನು ಮನೆಗೆ ಕರೆಸಿ ಮಾತನಾಡಿ ಧೈರ್ಯ ತುಂಬಿದ್ದಾರೆ.