ಪಾಕ್‌ಗೆ ಚೀನಾ ಶಾಕ್! ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮುಖಭಂಗ

Feb 27, 2019, 3:15 PM IST

ಚೀನಾ ಪಾಕಿಸ್ತಾನಕ್ಕೆ ಶಾಕ್ ಕೊಟ್ಟಿದೆ. ಭಯೋತ್ಪಾದನೆಗೆ ಬೆಂಬಲ ನೀಡಬಾರದು ಎಂದು ಚೀನಾ ಸೂಚನೆ ಕೊಟ್ಟಿದೆ. ಉಗ್ರರ ವಿರುದ್ಧ ಸಿಡಿದೆದ್ದ ಭಾರತಕ್ಕೆ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಚೀನಾ ತನ್ನ ನೆರವಿಗೆ ಬರಬಹುದೆಂದು ನಿರೀಕ್ಷಿಸಿದ್ದ ಪಾಕ್ ಗೆ ಚೀನಾ ನಿಲುವಿನಿಂದಾಗಿ ಭಾರೀ ಮುಖಭಂಗವಾಗಿದೆ.