ಇತಿಹಾಸದಲ್ಲಿ ದಾಖಲಾದ ಅಮಿತ್ ಶಾ ಭಾಷಣ.. ಅಂಕಿ ಅಂಶ ಪರ್ಫೆಕ್ಟ್

Aug 5, 2019, 11:31 PM IST

ಜಮ್ಮು ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ತೀರ್ಮಾನಕ್ಕೆ ಇಡೀ ದೇಶದಲ್ಲಿ ಸ್ವಾಗತ ವ್ಯಕ್ತವಾಗಿದೆ. ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿದ ಭಾಷಣ ಅಷ್ಟೆ ಪ್ರಖರವಾಗಿದೆ. ಅಮಿತ್ ಶಾ ಭಾಷಣವನ್ನು ಕೇಳಿಕೊಂಡು ಬನ್ನಿ...