ಬಿಡಿಎ ಡೀಲ್ ಗಾಗಿ ನಡೆದಿತ್ತಾ ಪೂಜಾ ಗಾಂಧಿ- ಅನಿಲ್ ರೂಮ್ ಬುಕ್ ವ್ಯವಹಾರ?

Mar 19, 2019, 4:17 PM IST

ಬಿಜೆಪಿ ನಾಯಕ ಅನಿಲ್ ಮೆಣಸಿನಕಾಯಿ ಹಾಗೂ ಪೂಜಾ ಗಾಂಧಿ ಹೊಟೇಲ್ ವೊಂದರಲ್ಲಿ ತಿಂಗಳಾನುಗಟ್ಟಲೇ ವಾಸ್ತವ್ಯ ಹೂಡಿ ಬಿಲ್ ಪಾವತಿ ಮಾಡದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದಕ್ಕೂ ನನಗೂ ಸಂಬಂಧವಿಲ್ಲ ಎನ್ನುತ್ತಿದ್ದ ಅನಿಲ್ ತಮ್ಮ ಪತ್ನಿ ಜೊತೆ ಆಡಿಯೋ ರೆಕಾರ್ಡ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.