ದೇವೇಗೌಡ ಆಯ್ತು, ಈಗ HDK ಸರದಿ: ಕಾಂಗ್ರೆಸ್‌ಗೆ ಮಹಾ ಮಂಗಳಾರತಿ!

Aug 26, 2019, 5:49 PM IST

ಬೆಂಗಳೂರು (ಆ.26): ಆಂಗ್ಲ ಪತ್ರಿಕೆ ನೀಡಿರುವ ಸಂದರ್ಶನದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಕಾಂಗ್ರೆಸ್ ತನ್ನನ್ನು ಗುಮಾಸ್ತನಂತೆ ನಡೆಸಿಕೊಂಡಿತು ಎಂದಿರುವ ಎಚ್‌ಡಿಕೆ, 14 ತಿಂಗಳಾಗಿತ್ತು, ಇನ್ನೆಷ್ಟು ದಿನ ಕಾಂಗ್ರೆಸ್ ಗುಲಾಮನಾಗಿರಲಿ ಎಂದು ಪ್ರಶ್ನಿಸಿದ್ದಾರೆ.  ಬನ್ನಿ ಅವರೇನು ಹೇಳಿದ್ದಾರೆ ನೋಡೋಣ!