ನಿರ್ಮಾಣ ಹಂತದ ಕಟ್ಟಡ ಕುಸಿತ; ಇಬ್ಬರು ಸಾವು

Apr 5, 2019, 1:44 PM IST

ಬೆಂಗಳೂರಿನಲ್ಲಿ‌ ನಿರ್ಮಾಣ  ಹಂತದ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ.  ಬಿಹಾರ ಮೂಲದ ರಾಕೇಶ್ ಹಾಗೂ ರಾಹುಲ್‌ ಮೃತ ದುರ್ದೈವಿಗಳು. ಮುಂಜಾನೆ ನಾಲ್ಕೂವರೆಗೆ ಈ ದುರಂತ ನಡೆದಿದ್ದು  ನಾಲ್ವರು ಗಾಯಗೊಂಡಿದ್ದಾರೆ.