Jul 17, 2020, 12:37 PM IST
ಬೆಂಗಳೂರು(ಜು.17): ಮಹಾಮಾರಿ ಕೊರೋನಾ ಪಾಸಿಟಿವ್ ಬಂದ ತಕ್ಷಣ ಹೆದರುವ ಅಗತ್ಯತತೆ ಇಲ್ಲ. ವೈರಸ್ ಬಂದವರೆಲ್ಲ ಸಾಯೋದು ಇಲ್ಲ. ಹೌದು, 110 ವರ್ಷದ ಅಜ್ಜಿಯೊಬ್ಬರು ಕೊರೋನಾ ಗೆದ್ದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ 3 ನೇ ದಿನಕ್ಕೆ ಕಾಲಿಟ್ಟ ಲಾಕ್ಡೌನ್; ಗಲ್ಲಿ ಗಲ್ಲಿಯಲ್ಲೂ ಖಾಕಿ ಬಿಗಿ ಭದ್ರತೆ
ಈ ಮೂಲಕ ಕೊರೋನಾ ಸೋಲಿಸಲಾಗದ ಸೋಂಕಲ್ಲ ಎಂಬ ಸಂದೇಶ ರವಾನಿಸಿದ್ದಾಳೆ. ಇದೀಗ ಕೊರೋನಾ ಗೆದ್ದ ಅಜ್ಜಿಗೆ ಅಭಿನಂದನೆ ಸಲ್ಲಿಸುವ ಬದಲು ನೆರೆಮನೆಯವರು ಕಾಟ ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ.