ಆರೋಗ್ಯ ಸೇತು ಆ್ಯಪ್‌ ಮಾಹಿತಿಯಿಂದ ಆತಂಕಗೊಂಡ ಕೋಲಾರ ಜನತೆ!

May 5, 2020, 6:37 PM IST

ಕೋಲಾರ(ಮೇ.05): ಕೊರೋನಾ ವೈರಸ್‌ನಿಂದ ತೆಗೆದುಕೊಳ್ಳಬೇಕಾದ ಕ್ರಮಗಳು, ಎಲ್ಲೆಲ್ಲಿ ಕೊರೋನಾ ವೈರಸ್ ಪ್ರಕರಣಗಳು ಇವೆ ಸೇರಿದಂತೆ ಹಲವು ಮಹತ್ವದ ಮಾಹಿತಿಯನ್ನು ಒದಗಿಸುವ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಲು ಪ್ರಧಾನಿ ಮೋದಿಯೇ ಮನವಿ ಮಾಡಿದ್ದಾರೆ. ಆದರೆ ಇದೇ ಆ್ಯಪ್ ಇದೀಗ ಕೊಲಾರ ಜನತೆಯ ನಿದ್ದೆಗೆಡಿಸಿದೆ. ಅಷ್ಟಕ್ಕೂ ಮಾಹಿತಿ ನೀಡಬೇಕಾಗಿದ್ದ ಆ್ಯಪ್ ಜನರಲ್ಲಿ ಆತಂಕ ಸೃಷ್ಟಸಿದ್ದು ಹೇಗೆ? ಇಲ್ಲಿದೆ ನೋಡಿ.