ಜೀವ ಉಳಿಸಿದ ಡ್ರೈವರ್, ಕಂಡಕ್ಟರ್ ಸಮಯಪ್ರಜ್ಞೆ: ಇಬ್ಬರಿಗೆ ಬಸ್ಸಿನಲ್ಲೇ ಸನ್ಮಾನ!

Jan 13, 2020, 1:04 PM IST

ಉಡುಪಿ (ಜ.13): ಉಡುಪಿ - ಮಂಗಳೂರಿಗೆ ಭೇಟಿ ನೀಡಿದವರಿಗೆ ಅಲ್ಲಿನ ಖಾಸಗಿ ಎಕ್ಸ್‌ಪ್ರೆಸ್‌ ಬಸ್ ಡ್ರೈವರ್‌ಗಳ ಕಥೆ, ವ್ಯಥೆ ಚೆನ್ನಾಗಿ ಗೊತ್ತಿರುತ್ತೆ. ವಿಮಾನದ ಪೈಲಟ್‌ನಂತೆ ಒಂದೊಂದು ಸೆಕೆಂಡ್ ಕೂಡಾ ಅವರಿಗೆ ಬಹಳ ಮುಖ್ಯ!  ಆ ಒತ್ತಡದ ನಡುವೆ ಡ್ರೈವರ್‌ವೊಬ್ಬರ ಸಮಯಪ್ರಜ್ಞೆ ಇಬ್ಬರ ಜೀವವನ್ನು ಉಳಿಸಿದೆ. 

ಮಾನವೀಯತೆ ತೋರಿದ ಅವರಿಬ್ಬರನ್ನು ಸಮಾಜ ಗುರುತಿಸಬೇಕು, ಸ್ಪೂರ್ತಿ ಪಡೆಯಬೇಕು ಎಂಬ ಉದ್ದೇಶದಿಂದ, ಉಡುಪಿಯ ಬೀಯಿಂಗ್ ಸೋಶಿಯಲ್ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ನೇಹಿತರು ಸೇರಿ  ಆ ಬಸ್ಸಲ್ಲೇ ಗೌರವಿಸಿದ್ದಾರೆ. 

ಇದನ್ನೂ ನೋಡಿ | ಮೃತ ಬ್ರಾಹ್ಮಣನ ಅಂತ್ಯ ಸಂಸ್ಕಾರಕ್ಕಾಗಿ ಧೋತಿ-ಜನಿವಾರ ಧರಿಸಿದ ಮುಸ್ಲಿಂ ಸಹೋದರರು!...

ಚಾಲಕ-ಕಂಡಕ್ಟರ್‌ ಇಬ್ಬರು ಸೇರಿ ಮಾಡಿದ ಮಾದರಿ ಕೆಲಸ ಏನು? ಯಾರವರು? ಇಲ್ಲಿದೆ ಕಂಪ್ಲೀಟ್ ಕಹಾನಿ...