JDS ಶಾಸಕ-ಬಿಜೆಪಿ ಶಾಸಕ ಮಧ್ಯೆ ವಾಕ್ಸಮರ: ವಿಡಿಯೋ ವೈರಲ್

Jan 7, 2020, 2:59 PM IST

ಹಾಸನ, (ಜ.07):  ಜಿಲ್ಲೆಯ ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್ ಶಾಸಕ ಹಾಗೂ ಬಿಜೆಪಿ ಕಾರ್ಯಕರ್ತನ ನಡುವೆ ಬಹಿರಂಗವಾಗಿ ಮಾತಿನ ಚಕಮಕಿಯಾಗಿದೆ.

ಮತ್ತಷ್ಟು ವಿಡಿಯೋಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜಿ ಪ್ಲಸ್ ಮನೆ ಹಂಚಿಕೆ ವಿಚಾರದಲ್ಲಿ ಜಟಾಪಟಿ ನಡೆದಿದೆ.ಈ ವೇಳೆ ಜೆಡಿಎಸ್ ಕಾರ್ಯಕರ್ತರು ಸಹ ತಮ್ಮ ಶಾಸಕ ಮಾತಿಗೆ ಧ್ವನಿಗೂಡಿಸಿದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.