ರಾಜ್ಯದ ಜನತೆಗೆ ಮಾದರಿಯಾದ ಸಿದ್ದರಾಮಯ್ಯನವರು

Apr 29, 2021, 3:16 PM IST

ಬೆಂಗಳೂರು(ಏ.29): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು(ಗುರುವಾರ) ಕೊರೋನಾ ವ್ಯಾಕ್ಸಿನ್‌ ಎರಡನೇ ಡೋಸ್‌ ಪಡೆದಿದ್ದಾರೆ. ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವ್ಯಾಕ್ಸಿನ್‌ ಪಡೆದಿದ್ದಾರೆ. ಮಾರ್ಚ್‌ 15 ರಂದು ಮೊದಲನೇ ಡೋಸ್‌ ಪಡೆದಿದ್ದರು ಸಿದ್ದರಾಮಯ್ಯ. ಇದೇ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಮಹಾಮಾರಿ ಕೊರೋನಾ ವಿರುದ್ಧ ಸಾಂಘಿಕ ಹೋರಾಟಕ್ಕೆ ಕರೆ ನೀಡಿದ್ದಾರೆ. 

ಕೊರೋನಾ ರಣಕೇಕೆ: ರಾಜ್ಯ ಸರ್ಕಾರದಿಂದ ಹೈಕೋರ್ಟ್‌ಗೆ ಬೆಡ್‌ಗಳ ಮಾಹಿತಿ..!