ಬೆಂಗಳೂರು: ಪಿಎಸ್‌ಐ ಮೇಲೇಯೇ ನಿವೃತ್ತ ASI ಮಗನಿಂದ ಧಮ್ಕಿ..!

May 12, 2019, 6:54 PM IST

ಪೊಲೀಸ್ರ ಮೇಲೆ ಮುಗಿ ಬಿದ್ದ ಪೊಲೀಸ್ಪನ ಮಗ| ಅಪ್ಪ ಪೊಲೀಸ್ ಅನ್ನೋ ಕಾರಣಕ್ಕೆ ಖಾಕಿ ಮೇಲೆ‌ ಕೈ ಇಟ್ಟ ಭೂಪ| ಸಿಗರೇಟ್ ಸೇದಬೇಡ ಅಂದಿದ್ದಕ್ಕೆ ಪಿಎಸ್ ಐಗೆ ಧಮ್ಕಿ| ನಿವೃತ್ತ ಎಎಸ್ಐ ಪುತ್ರನ ಗುಂಡಾವರ್ತನೆ ತೋರಿದ ಕೈಗೆ ಬಿತ್ತು ಕೋಳ