ಭೀಭತ್ಸ ಪ್ರವಾಹ: ಬಿದ್ದ ಮನೆಯಲ್ಲೇ ಹಸುಗೂಸು, ಬಾಣಂತಿ ವಾಸ್ತವ್ಯ!

Jan 11, 2020, 7:29 PM IST

ಬೆಳಗಾವಿ(ಜ.11): ಪ್ರವಾಹ ತಗ್ಗಿ  ತಿಂಗಳುಗಳು ಕಳೆದರೂ, ನೆರೆ ಸಂತ್ರಸ್ಥರಿಗೆ ಇನ್ನೂ ಪರಿಹಾರ ದೊರೆತಿಲ್ಲ. ಬೆಳಗಾವಿಯಲ್ಲಿ ನೆರೆ ಸಂತ್ರಸ್ಥರ ಗೋಳು ಹೇಳತೀರದ್ದಾಗಿದ್ದು, ಪ್ರವಾಹಕ್ಕೆ ಸಿಲುಕಿ ಧ್ವಂಸಗೊಂಡಿರುವ ಮನೆಯಲ್ಲೇ ಬಾಣಂತಿ ಹಾಗೂ ಹಸುಗೂಸು ವಾಸಿಸುತ್ತಿರುವ ದೃಶ್ಯ ಎಂತವರ ಕಣ್ಣಲ್ಲೂ ನೀರು ತರಿಸುತ್ತದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...