ಮೈಸೂರು: ಅತ್ಯಾಚಾರಿಗಳನ್ನು ಕರೆದುಕೊಂಡು ಬಂದಾತ ಅರೆಸ್ಟ್

Aug 31, 2021, 11:42 AM IST

ಮೈಸೂರು(ಆ.31): ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ತನಿಖೆ ಚುರುಕಾಗಿದ್ದು ತಮಿಳುನಾಡಿನಲ್ಲಿ ಗ್ಯಾಂಗ್ ರೇಪ್ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಐವರನ್ನು ಅರೆಸ್ಟ್ ಮಾಡಲಾಗಿತ್ತು. ಒಬ್ಬ ಆರೋಪಿ ತಪ್ಪಿಸಿಕೊಂಡಿದ್ದ. ಈಗ ಆತನನ್ನು ಪೊಲೀಸರು ಬಂಧಿಸಿದ್ದು ಬಂಧಿತರ ಸಂಖ್ಯೆ ಆರಕ್ಕೆ ಏರಿದೆ.

ಮಂಟಪದಲ್ಲೇ ತಂಬಾಕು ಅಗಿಯುತ್ತಿದ್ದ ವರನಿಗೆ ವಧುವಿನಿಂದ ಕಪಾಳಮೋಕ್ಷ

ಆರೋಪಿಗಳು ಗೂಡ್ಸ್ ವಾಹನದಲ್ಲಿ ಬಂದು ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಆರೋಪಿಗಳೆಲ್ಲರನ್ನು ಕರೆದುತಂದಿದ್ದ ವ್ಯಕ್ತಿ ಟ್ರಕ್ ಚಲಾಯಿಸಿದ್ದ. ಆರೋಪಿಗಳು ಈಗಾಗಲೇ ತಾವು ಮಾಡಿರುವ ಕೃತ್ಯ ಒಪ್ಪಿಕೊಂಡಿದ್ದಾರೆ.