ಕೋತಿಗಳಲ್ಲಿ ಕೆಮ್ಮು, ಆಯಾಸ, ಸುಸ್ತು ರೋಗಲಕ್ಷಣ; ‌ಜನರಲ್ಲಿ ಹೆಚ್ಚಿದ ಆತಂಕ

Apr 24, 2020, 6:12 PM IST

ಕೋಲಾರ(ಏ. 24): ಬಂಗಾರಪೇಟೆ ತಾಲೂಕಿನ ಕೋಡಗುರ್ಕಿ ಗ್ರಾಮದಲ್ಲಿ ಕೋತಿಗಳಲ್ಲಿ ಕೆಮ್ಮು, ಆಯಾಸ, ಸುಸ್ತು ರೋಗಲಕ್ಷಣ ಕಾಣಿಸಿಕೊಂಡಿದ್ದು ‌ಜನರಲ್ಲಿ ಆತಂಕ ಹೆಚ್ಚಾಗಿದೆ. 

ಶೌಚಾಲಯದ ಗುಂಡಿಗೆ ಬಿದ್ದಿದ್ದ ಜಿಂಕೆ ರಕ್ಷಣೆ; ಸುರಕ್ಷಿತವಾಗಿ ಕಾಡಿಗೆ

ಕಳೆದ ‌ಮೂರು ದಿನಗಳಿಂದ ಗ್ರಾಮದಲ್ಲಿ ಕೋತಿಗಳು  ಕೆಮ್ಮಿನಿಂದ ನರಳುತ್ತಿವೆ.  ಊಟ ಮತ್ತು ನೀರು ಸಹ ಕುಡಿಯದೆ ಒಂದೇ ಜಾಗದಲ್ಲಿ ನಿದ್ರಾವಸ್ಥೆಯಲ್ಲಿರುವ ಇದ್ದು ಮಂಗನ ಕಾಯಿಲೆಯ ಭೀತಿ ಗ್ರಾಮಸ್ಥರಲ್ಲಿ ಆವರಿಸಿಕೊಂಡಿದೆ.