IMA ಬೆನ್ನಲ್ಲೇ ಮತ್ತೊಬ್ಬ ಚಿನ್ನದ ಅಂಗಡಿ ಮಾಲೀಕ ಪರಾರಿ!

Jul 3, 2019, 12:47 PM IST

ಮಂಡ್ಯ (ಜು.03): ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಆಭರಣಗಳ ವ್ಯಾಪಾರಿ IMA ಮಾಲೀಕ ಮನ್ಸೂರ್ ಖಾನ್  ತಲೆಮರೆಸಿಕೊಂಡಿದ್ದು, ಇನ್ನೂ ಪೊಲೀಸರ ಬಲೆಗೆ ಬಿದ್ದಿಲ್ಲ.  ಆದರೆ, ಮಂಡ್ಯದಲ್ಲಿ ಮನ್ಸೂರ್ ಖಾನ್ ರೀತಿಯಲ್ಲೇ ಇನ್ನೊಬ್ಬ ಆಭರಣ ವ್ಯಾಪಾರಿ ಗ್ರಾಹಕರಿಗೆ ಪಂಗನಾಮ ಹಾಕಿ ಪರಾರಿಯಾಗಿದ್ದಾನೆ.