ಸರ್ಕಾರಕ್ಕೆ ಎಣ್ಣೆ ಏಟು; ಲಾಕ್ ಪರಿಣಾಮ ಮದ್ಯ ಮಾರಾಟ ಭಾರೀ ಕುಸಿತ

May 30, 2021, 4:44 PM IST

ಬೆಂಗಳೂರು(ಮೇ  30)  ಮೇ ತಿಂಗಳಿನಲ್ಲಿ ಮದ್ಯ ಮಾರಾಟಕ್ಕೆ ಭಾರೀ ಹೊಡೆತ ಬಿದ್ದಿದೆ. ಲಾಕ್ ಡೌನ್ ಪರಿಣಾಮ ಬೀಯರ್ ಮಾರಾಟ ಕುಸಿತ ಕಂಡಿದೆ.

ಬೀಯರ್ ಬಿಟ್ಟು ಹೊಸದನ್ನು ಕುಡಿಯೋಕೆ ಶುರು  ಮಾಡಿದ್ರು

ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಮದ್ಯ ಮಾರಾಟ ಕುಸಿತ ಕಂಡಿದೆ. ಅಬಕಾರಿ ಇಲಾಖೆ ಈ ಮಾಹಿತಿ ನೀಡಿದೆ.