Shrilakshmi Shri | Updated: Jul 22, 2022, 1:38 PM IST
'ನಿಮ್ಮ ಅಪ್ಪ ಪ್ರಪಂಚಕ್ಕೆಲ್ಲ ನ್ಯಾಯ ಹೇಳ್ತಾನೆ. ಒಂದೇ ಒಂದು ಮಗು ಅಂದ್ರೆ ಯಾವ ನ್ಯಾಯ ಇದು. ಮನೆಗೆ ಹೋಗಿ ಅಪ್ಪ ಅಮ್ಮ ಇಬ್ಬರ ಬಳಿ ಕೇಳು.ನನಗೆ ತಮ್ಮ ಬೇಕು ಅಂಥ!' ಚಾಮುಂಡಿ ಬೆಟ್ಟದಲ್ಲಿ ಸಂಸದ ಪ್ರತಾಪ್ ಸಿಂಹ ಪುತ್ರಿ ಜೊತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಸ್ಯ ಚಾಟಕಿ ಹಾರಿಸಿದ್ದಾರೆ. ಈಶ್ವರಪ್ಪನವರು ಚಾಮುಂಡಿ ತಾಯಿ ದರ್ಶನ ಪಡೆದು ವಾಪಸ್ ಬರುವಾಗ ಎದುರುಗಡೆ ಸಂಸದ ಪ್ರತಾಪ್ ಸಿಂಹ ಸಿಗುತ್ತಾರೆ. ಆಗ ಅಪ್ಪ-ಮಗಳಿಗೆ ಹಾಸ್ಯ ಚಟಾಕಿ ಹಾರಿಸುತ್ತಾರೆ.
ನಿರಂಜನ್ ಮುಕುಂದನ್: 19 ಅಪರೇಷನ್, 85 ಪದಕ..! ಇದು ಹೆಮ್ಮೆಯ ಕನ್ನಡಿಗನ ಸಾಹಸಗಾಥೆ