ಕಾರ್ಖಾನೆ ತೆರಯಲು ರಾಜ್ಯ ಸರ್ಕಾರ ಒಪ್ಪಿಗೆ

Apr 28, 2020, 9:51 PM IST

ಕೋಲಾರ(ಏ. 28)  ಕೋಲಾರ ಜಿಲ್ಲೆಯಲ್ಲಿ ಹೊಸ ಮಾರ್ಗಸೂಚಿ ಜಾರಿಯಾಗಿದೆ. ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆ ಓಪನ್ ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ.

ಕೊರೋನಾ ಬಂದರೆ ಏನಾಗುತ್ತದೆ? ಹೊಸ ಲಕ್ಷಣಗಳು ಪಟ್ಟಿಗೆ ಸೇರ್ಪಡೆ

ತರಕಾರಿ ಮತ್ತು ಹೂವಿಗೆ ಕೋಲಾರ ಫೇಮಸ್. ಈಗ ರಿಯಾಯಿತಿ ನೀಡಿರುವುದರಿಂದ ಕೋಲಾರ ತನ್ನ ಹಳೆಯ ಚೈತನ್ಯಕ್ಕೆ ಮರಳಿದೆ.